ಪದ ಕುಸಿಯೆ ನೆಲವಿಹುದು ಮಂಕುತಿಮ್ಮ…

ಪದ ಕುಸಿಯೆ ನೆಲವಿಹುದು ಮಂಕುತಿಮ್ಮ…

ಇಂದು ಡಿ.ವಿ. ಗುಂಡಪ್ಪನವರ ೧೩೦ನೇ ಹುಟ್ಟುಹಬ್ಬ. ಅವರು ವಿಧಿವಶರಾಗಿ ನಾಲ್ಕು ದಶಕಗಳೇ ಕಳೆದಿದ್ದರೂ, ಅವರ ಕಗ್ಗಗಳಲ್ಲಿ ಅವರು ಇಂದಿಗೂ ಜೀವಂತ. ಅವರ ಒಂದು ಕಗ್ಗ ಜೀವತಾಳಿದ ಅನುಭವ ನನಗಾದದ್ದು ಹೀಗೆ.

ಹತ್ತನೇ ತರಗತಿಯಲ್ಲಿ ನಮ್ಮ ಪಠ್ಯಕ್ರಮದ ಭಾಗವಾಗಿ ಹತ್ತಾರು ಕಗ್ಗಗಳಿದ್ದವು. ಅದರ ಒಂದು ಕಗ್ಗದ ಪಾಠ, ವಾರದ ಕೊನೆಯಲ್ಲಿ ಮಾಡಿದ್ದರು. ಶನಿವಾರ ಅರ್ಧದಿನದ ಶಾಲೆಯಾದ್ದರಿಂದ, ತರಗತಿಗಳನ್ನು ಮುಗಿಸಿಕೊಂಡು ಬೇಗೆ ಮನೆಗೆ ಹೊರಟೆ. ದಾರಿಯಲ್ಲಿ ಅಂದು ಕಲಿತ ಕಗ್ಗವನ್ನು ಬಾಯಿಪಾಠಮಾಡಿಕೊಳ್ಳುತ್ತಾ ಮನೆ ಸೇರಿದೆ. ಸೋಮವಾರ ಕನ್ನಡ ತರಗತಿಯಲ್ಲಿ ನಾನೇ ಮೊದಲು ಒಪ್ಪಿಸಿಬಿಡಬೇಕೆಂಬ ಉತ್ಸಾಹ.  Continue reading “ಪದ ಕುಸಿಯೆ ನೆಲವಿಹುದು ಮಂಕುತಿಮ್ಮ…”